ರಶ್ಮಿ ಪೈ PTI ಚಳಿಗಾಲದಲ್ಲಿನ ಶೈತ್ಯ ಮಾರುತದಿಂದಾಗಿ ಮುಖದ ಸೌಂದರ್ಯವು ಬೇಗನೆ ಅಂದಗೆಡುತ್ತದೆ. ಮುಖವು ಹೆಚ್ಚಾಗಿ ಶೀತಗಾಳಿಯನ್ನು ಅಭಿಮುಖೀಕರಿಸುವುದರಿಂದ ಮುಖದ ಚರ್ಮವು ಬೇಗನೆ ಶುಷ್ಕವಾಗಿತ್ತದೆ. ಇದರಿಂದಾಗಿ ಅಲ್ಲಲ್ಲಿ ಬಳಿ ಕಲೆಗಳು ಮೂಡಿ ಮುಖವು ಸೌಂದರ್ಯ ಹೀನವಾಗುತ್ತದೆ. ಇಂತಹ ಸಮಸ್ಯೆಯಿಂದ ಮುಕ್ತಿ ಹೊಂದ ಬೇಕಾದರೆ, ಮುಖ ತೊಳೆಯಲು ಸಾಬೂನು ಬಳಸುವುದನ್ನು ನಿಲ್ಲಿಸಿ. ಇದರ ಬದಲಾಗಿ ಕಡಲೆ ಹುಡಿಯನ್ನು ಬಳಸಿ ಮುಖ ತೊಳೆಯುತ್ತಿದ್ದರೆ ಚರ್ಮವು ಶುಷ್ಕವಾಗುವುದಿಲ್ಲ. ಮುಖದ ಚರ್ಮಕ್ಕೆ ಹೊಳಪು ನೀಡಲು ಕ್ಯಾರೆಟ್,