Widgets Magazine

ಕೂದಲ ಟಾನಿಕ್

ಇಳಯರಾಜ|
ಒಂದು ಕಪ್ ಹಾಲಿಗೆ ಸ್ವಲ್ಪ ಕ್ರೀಂ ಸೇರಿಸಿ ಬೀಟ್ ಮಾಡಿಟ್ಟು, ತಲೆಗೆ ಶಾಂಪೂವಿನಿಂದ ಸ್ನಾನ ಮಾಡಿದ ಮೇಲೆ ಪೂರ್ತಿಯಾಗಿ ಹಚ್ಚಿ. 15 ನಿಮಿಷ ಹಾಗೇ ಬಿಟ್ಟು ಮತ್ತೆ ಬಿಸಿನೀರಿನಿಂದ ತೊಳೆಯಿರಿ. ಇದು ತಲೆಕೂದಲಿಗೆ ಟಾನಿಕ್.


ಇದರಲ್ಲಿ ಇನ್ನಷ್ಟು ಓದಿ :