ತಲೆ ಕೂದಲು ಅಂಟಂಟಾಗಿದ್ದು, ಹೊರಗೆ ಅರ್ಜೆಂಟಾಗಿ ಹೋಗುವ ಸಮಯ ತಲೆಗೆ ಸ್ನಾನ ಮಾಡಲು ಸಮಯವಿಲ್ಲದಿದ್ದರೆ, ಒಂದು ಚಮಚ ಟಾಲ್ಕಂ ಪೌಡರು ಅಥವಾ ಕಾರ್ನ್ ಫ್ಲೋರನ್ನು ತಲೆಗೆ ಹಾಕಿ ಚೆನ್ನಾಗಿ ಬಾಚಿ. ಆಗ ಕೂದಲು ನಿಮಗೆ ಬೇಕಾದ ರೀತಿಯಲ್ಲಿ ಬಾಚಿಕೊಳ್ಳಲು ಸುಲಭವಾಗುತ್ತದೆ.