ತೆಂಗಿನ ಎಣ್ಣೆಯೊಂದಿಗೆ ಆಲಿವ್ ಎಣ್ಣೆಯನ್ನು ಸೇರಿಸಿ ಸ್ವಲ್ಪ ಬಿಸಿ ಮಾಡಿ ಹತ್ತಿಯಲ್ಲಿ ಕೂದಲ ಬುಡಕ್ಕೆ ಹಚ್ಚಿ ಒಂದೆರಡು ಗಂಟೆ ಬಿಟ್ಟು ಕೂದಲನ್ನು ಮೆದು ಶಾಂಪುವಿನಿಂದ ತೊಳೆದರೆ ಕೂದಲು ಆರೋಗ್ಯವಾಗಿರುತ್ತದೆ. ತಲೆಹೊಟ್ಟಿಗೂ ಇದು ಉತ್ತಮ ಪರಿಹಾರ.