ಆಹಾರ ಸೇವಿಸಿದ ನಂತರ ಮೂಲಂಗಿ, ಕ್ಯಾರೆಟ್, ಸೌತೆಕಾಯಿ ಅಥವಾ ಸೇಬು ಹಣ್ಣು ಜಗಿದು ತಿನ್ನುವುದರಿಂದ ಬಾಯಿ ಶುಚಿಯಾಗಿರುತ್ತದೆ.