ಕೂದಲು ತುಂಬಾ ಉದುರುತ್ತಿದ್ದರೆ ಅದನ್ನು ತಡೆಯಲು ಸ್ವಲ್ಪ ಹಾಲು, ಸ್ವಲ್ಪ ಮೊಸರು, ಸ್ವಲ್ಪ ಜೇನು ಹಾಗೂ ಒಂದು ಬಾಳೆಹಣ್ಣನ್ನು ಮಿಕ್ಸಿಯಲ್ಲಿ ತಿರುಗಿಸಿ ಕುಡಿಯಿರಿ. ಇದು ಕೂದಲು ಉದುರುವುದನ್ನು ತಡೆಯುತ್ತದೆ.