ಎಣ್ಣೆ ಚರ್ಮವಿದ್ದವರು ನಿಂಬೆರಸ, ದ್ರಾಕ್ಷಿ ಹಾಗೂ ಮೊಟ್ಟೆಯ ಬಿಳಿ ಲೋಳೆಯನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ತೊಳೆಯಿರಿ. ಇದು ಮುಖದ ಜಿಡ್ಡನ್ನು ಹೊರತೆಗೆಯುವ ಜತೆಗೆ ಮುಖವನ್ನು ನಯವಾಗಿಸಿ ಹೊಳೆಯುವಂತೆ ಮಾಡುತ್ತದೆ.