ಪ್ರತಿದಿನವೂ ಸ್ವಲ್ಪ ಹಾಲಿನಲ್ಲಿ ಮುಖವನ್ನು ಮೆತ್ತಗೆ ಮಸಾಜ್ ಮಾಡುತ್ತಿದ್ದರೆ ಚರ್ಮ ತಾಜಾತನದಿಂದ ಕೂಡಿರುತ್ತದೆ. ಒಣ ಚರ್ಮವಿರುವವರಿಗೆ ಇದು ಅತ್ಯುತ್ತಮ.