ಕೈಗಳು ಒಣಗಿದಂತಿದ್ದರೆ ಅಂಥಾ ಕೈಗಳನ್ನು ಹೊಂದಿರುವವರು ಸೋಪು ಹಚ್ಚಿ ಕೈತೊಳೆದ ಮೇಲೆ ಸ್ವಲ್ಪ ಉಪ್ಪನ್ನು ಕೈಯಲ್ಲಿ ಹಿಡಿದು ಚೆನ್ನಾಗಿ ಎರಡು ಕೈಗಳಿಗೆ ತಿಕ್ಕಿ ಮತ್ತೆ ಕೈತೊಳೆಯಿರಿ. ಆಮೇಲೆ ಕೈ ಒಣಗಿಸಿ ಮಾಯ್ಶ್ಚರೈಸರ್ ಹಚ್ಚಿ. ಕೈಗಳು ನಯವಾಗಿ ನುಣುಪಾಗುತ್ತವೆ.