ಕಣ್ಣಿಗೆ ಪ್ರತಿದಿನ ತಂಪು ನೀಡುವುದು ಕಣ್ಣಿನ ಆರೋಗ್ಯದ ದೃಷ್ಠಿಯಿಂದ ಒಳ್ಳೆಯದು. ಅದಕ್ಕಾಗಿ ಒಂದು ಸೌತೆಕಾಯಿ ತುಂಡನ್ನು ಉರುಟಾಗಿ ಕತ್ತರಿಸಿ ಕಣ್ಣು ಮುಚ್ಚಿ ಅದರ ಮೇಲಿರಿಸಿ ಸ್ವಲ್ಪ ಹೊತ್ತು ಮಲಗಿ ರಿಲ್ಯಾಕ್ಸ್ ಮಾಡಿ. ಇದು ಹೆಚ್ಚಿದ ಒತ್ತಡವನ್ನು ತೊಡೆದುಹಾಕುತ್ತದೆ.