ಕೂದಲಿಗೆ ಕಂಡೀಶನರ್ ಅಷ್ಟು ಒಳ್ಳೆಯದಲ್ಲ. ಕಂಡೀಶನರ್ ಬಳಸುತ್ತಿದ್ದರೆ ಬುಡಕ್ಕೆ ಹಚ್ಚಬೇಡಿ. ಕೂದಲ ಮೇಲೆ ಮಾತ್ರ ಹಚ್ಚಿ ತೊಳೆಯಿರಿ.