ಸ್ವಲ್ಪ ಕರ್ಪೂರ ಸೇರಿಸಿದ ಎಣ್ಣೆಯಲ್ಲಿ ಬಿಸಿಮಾಡಿ. ಈ ಎಣ್ಣೆಯನ್ನು ತಲೆಬುರುಡೆಗೆ(ಕೂದಲಿನ ಬುಡಕ್ಕೆ) ಹಚ್ಚಿ 10 ನಿಮಿಷಗಳ ಕಾಲ ಮಸಾಜ್ ಮಾಡಿ. 30 ನಿಮಿಷಗಳ ಬಳಿಕ ಹರ್ಬಲ್ ಶಾಂಪೂ ಬಳಸಿ ತಲೆ ತೊಳೆಯಿರಿ.