ಕರಿಬೇವಿನ ಸೊಪ್ಪನ್ನು ಅರೆದು ತಲೆಯ ಬುಡಕ್ಕೆ ಹಚ್ಚಿ ಸ್ವಲ್ಪ ಹೊತ್ತಿನ ನಂತರ ತೊಳೆದರೆ ಕೂದಲು ನೆರೆಯುವುದನ್ನು ತಪ್ಪಿಸಬಹುದು.