ದ್ರಾಕ್ಷಿ ಹಣ್ಣನ್ನು ತಿಂದು ಅದರೊಳಗಿನ ಬೀಜವನ್ನು ಎಸೆಯಬೇಡಿ. ಬೀಜ ತೆಗೆದಿಟ್ಟು ಅದನ್ನು ಮಿಕ್ಸಿಯಲ್ಲಿ ತಿರುಗಿಸಿ. ಇದು ಚರ್ಮಕ್ಕೆ ತುಂಬಾ ಉತ್ತಮ. ಇದರಿಂದ ಮಸಾಜ್ ಮಾಡಿದರೆ, ಪೊರೆ ಪೊರೆಯಂತಹ ಬಿಳಿ ಪುಡಿ ಪುಡಿ ಒಣ ಚರ್ಮ ಕೈ ಹಾಗೂ ಕಾಲುಗಳಲ್ಲಿ ಏಳುವುದಕ್ಕೆ ಇದು ಉತ್ತಮ ಪರಿಹಾರ ನೀಡುತ್ತದೆ.