ಸೌತೆಕಾಯಿ ರಸ ತೆಗೆದು ಅದಕ್ಕೆ ಹಾಲು ಸೇರಿಸಿ ಮುಖಕ್ಕೆ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ತೊಳೆದರೆ ಅದು ಚರ್ಮಕ್ಕೆ ಹೊಳಪು ನೀಡುವ ಜತೆಗೆ ಚರ್ಮದ ರಂಧ್ರಗಳಿಗೆ ಹೋಗಿ ಎಲ್ಲ ಕೊಳೆಯನ್ನೂ ಹೊರತೆಗೆಯುತ್ತದೆ.