ಕಾಲು ಕಪ್ ಗೋಧಿಹಿಟ್ಟಿಗೆ ಅದು ನೆನೆಯುವಷ್ಟು ಮೊಟ್ಟೆಯ ಬಿಳಿ ಭಾಗ ಹಾಗೂ ಸ್ವಲ್ಪ ಅರಿಶಿನ ಸೇರಿಸಿ ಪೇಸ್ಟ್ ಮಾಡಿ ಕುತ್ತಿಗೆಗೆ ಮೇಲ್ಮುಖವಾಗಿ ಹಚ್ಚಿ 15 ನಿಮಿಷ ಬಿಟ್ಟು ತೊಳೆಯಿರಿ. ಇದರಿಂದ ಕಪ್ಪಾಗಿ ಅಂದಗೆಟ್ಟ ಕುತ್ತಿಗೆಯ ಚರ್ಮ ಹೊಳಪು ಪಡೆಯುತ್ತದೆ.