ಕರಿಮೆಣಸಿನ ಕಾಳನ್ನು ಚೆನ್ನಾಗಿ ಅರೆದು ನಿಂಬೆರಸದೊಂದಿಗೆ ಮಿಶ್ರಮಾಡಿ ಕೂದಲ ಬುಡಕ್ಕೆ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ತೊಳೆದರೆ ತಲೆಹೊಟ್ಟು ಏಳುವುದು ನಿಲ್ಲುತ್ತದೆ.