ಬಾದಾಮಿ ಎಣ್ಣೆಗೆ ಒಂದು ಟೀ ಚಮಚ ನುಣಣಗೆ ಪುಡಿ ಮಾಡಿದ ಕಲ್ಲುಪ್ಪನ್ನು ಮಿಶ್ರಣ ಮಾಡಿ, ಮುಖಕ್ಕೆ ಗೋಲಾಕಾರವಾಗಿ ಮೃದುವಾಗಿ ಉಜ್ಜಿ. ಐದು ನಿಮಿಷಗಳ ನಂತರ ನೀರೆರಚಿ ಆರಲು ಬಿಟ್ಟರೆ ಮುಖ ತಾಜಾ ಆಗಿ ನುಣುಪಾಗುತ್ತದೆ.