ನೆನೆಸಿಟ್ಟು ಸಿಪ್ಪೆ ತೆಗೆದ ಬಾದಾಮಿಯನ್ನು ಅರೆದು ಬಾಳೆಹಣ್ಣು ಅಥವಾ ಆಲೂಗಡ್ಡೆ ಅಥವಾ ಸೇಬುಹಣ್ಣಿನ ಪೇಸ್ಟ್ ಜೊತೆಗೆ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿದರೆ ಮುಖ ಕ್ರಮೇಣ ತಿಳಿಯಾಗುತ್ತದೆ.