ಪುದಿನ ಸೊಪ್ಪು ತೂಕ ಇಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಊಟದೊಂದಿಗೆ ತಾಜಾ ಪುದಿನ ಸೊಪ್ಪಿನ ಚಟ್ನಿ ಮಾಡಿ. ಅಥವಾ ಪುದಿನ ಜ್ಯೂಸ್ ಕುಡಿಯುವ ಮೂಲಕ ತೆಳ್ಳಗಾಗಬಹುದು.