ಮೊಟ್ಟೆಯ ಲೋಳೆಯನ್ನು ಹಾಗೆಯೇ ಮುಖಕ್ಕೆ ಹತ್ತಿಯ ಸಹಾಯದಿಂದ ಹಚ್ಚಿ ಸ್ವಲ್ಪ ಕಾಲ ಬಿಟ್ಟು ತೊಳೆದರೆ ಇದು ಮುಖದ ಹೆಚ್ಚಿ ಎಣ್ಣೆಯಂಶವನ್ನು ತೆಗೆಹಾಕಿ, ರಂಧ್ರಗಳ ವರೆಗೂ ಇಳಿದು ಮೊಡವೆಯನ್ನು ಕಡಿಮೆ ಮಾಡುತ್ತದೆ.