ತೆಂಗಿನೆಣ್ಣೆಗೆ ಬ್ರಾಹ್ಮಿ ಅಥವಾ ಒಂದೆಲಗ ಸೊಪ್ಪನ್ನು ಹಾಕಿ ಕುದಿಸಿ ಸೋಸಿ ಆ ಎಣ್ಣೆಯಿಂದ ತಲೆಗೆ ದಿನವೂ ಹಚ್ಚಿ ಮಸಾಜ್ ಮಾಡುತ್ತಿದ್ದರೆ ಕೂದಲು ದಟ್ಟವಾಗಿ ಬೆಳೆಯುತ್ತದೆ.