ಕಣ್ಣುಗಳು ನಿದ್ರೆ ಸರಿಯಾಗಿ ಬಾರದೆಯೋ, ಕೆಲಸದೊತ್ತಡದಿಂದಲೋ ಊದಿಕೊಂಡತಿದ್ದರೆ ಅಥವಾ ಉರಿಯುತ್ತಿದ್ದರೆ ಸ್ವಲ್ಪ ಹರಳೆಣ್ಣೆಯನ್ನು ಕೈಯಲ್ಲಿ ತೆಗೆದುಕೊಂಡು ಕಣ್ಣಿಗೆ ಚೆನ್ನಾಗಿ ಮಸಾಜ್ ಮಾಡಿ.