ಸಕ್ಕರೆಯೂ ಚರ್ಮಕ್ಕೆ ಒಳ್ಳೆಯದು ಎಂಬುದು ನಿಮಗೆ ಗೊತ್ತೇ? ಹೌದು. ಸಕ್ಕರೆಯನ್ನು ಆಲಿವ್, ಬಾದಾಮಿ ಅಥವಾ ಇನ್ನಾವುದೇ ಎಣ್ಣೆಯ ಜತೆಗೆ ಮಿಕ್ಸ್ ಮಾಡಿ ಕೈ ಕಾಲುಗಳಿಗೆ ಚೆನ್ನಾಗಿ ಮಸಾಜ್ ಮಾಡಿದರೆ, ಒರಟು ಚರ್ಮವೂ ಮೃದುವಾಗುತ್ತದೆ. ಅಷ್ಟೇ ಅಲ್ಲ. ಚರ್ಮದ ಕೊಳೆಯನ್ನು ತೊಡೆದುಹಾಕಿ ಶುಭ್ರವಾಗಿಸುತ್ತದೆ.