ಬೆವರು ಸಾಲೆ, ಗುಳ್ಳೆಗಳಿಗೆ ಜೀರಿಗೆ ಪುಡಿ, ಅರಿಶಿ ಪುಡಿಯನ್ನು ನೀರಿನೊಂದಿಗೆ ಲೇಪಿಸಿ ಅರ್ಧಗಂಟೆ ಬಿಟ್ಟು ತೊಳೆದರೆ ಗುಣವಾಗುತ್ತದೆ. ಇದನ್ನೇ 10 ದಿನಗಳ ಕಾಲ ಮಾಡಬೇಕು. ಲಿಂಬೆರಸದಲ್ಲಿ ಅರಿಶಿನ ಬೆರೆಸಿ ಲೇಪಿಸಿದರೂ ತುರಿಕೆ, ಕಜ್ಜಿ ಮಾಯವಾಗುತ್ತದೆ.