ಹಣ್ಣಾದ ಸೌತೆಕಾಯಿಯ ರಸವನ್ನು ಮುಖ, ಕಣ್ಣಿನ ಸುತ್ತ ಮತ್ತು ಕತ್ತಿನ ಭಾಗಗಳಿಗೆ ಹಚ್ಚಿ 15 ನಿಮಿಷದ ನಂತರ ತಂಪಾದ ನೀರಿನಿಂದ ತೊಳೆಯಿರಿ. ಇದು ಮೊಡವೆ ಮತ್ತು ಕಪ್ಪು ಚುಕ್ಕೆಗಳನ್ನು ಇಲ್ಲದಾಗಿಸುತ್ತದೆ. ಸೌತೆಯ ತೆಳುವಾದ ಹೋಳನ್ನು ಕಣ್ಣಿನ ಮೇಲೆರಿಸಿದರೆ ಕಣ್ಣು ತಂಪಾಗಿ ತಾಜಾತನ ಅನುಭವಕ್ಕೆ ಬರುವುದು.