ಆಲಿವ್ ಆಯಿಲ್ ಚರ್ಮಕ್ಕೆ ತುಂಬಾ ಒಳ್ಳೆಯದು. ದಿನವೂ ಮುಖಕ್ಕೆ ಆಲಿವ್ ಆಯಿಲ್ನಿಂದ ಮಸಾಜ್ ಮಾಡುತ್ತಾ ಬಂದಲ್ಲಿ ಮುಖ ನುಣುಪಾಗಿ, ಕಲೆಗಳು ಮಾಯವಾಗುತ್ತವೆ.