ತೆಂಗಿನಕಾಯಿ ತುರಿದು ಅದರ ಹಾಲನ್ನು ಹಿಂಡಿ ತೆಗೆದು ಮುಖ, ಕತ್ತು ಹಾಗೂ ತುಟಿಗೆ ಸವರಿ. ಇದು ಮುಖಕ್ಕೆ ಕಾಂತಿಯನ್ನು ನೀಡುತ್ತದೆ.