ಜೇನಿಗೆ ಸ್ವಲ್ಪ ಹಾಲಿನ ಕೆನೆ ಸೇರಿಸಿ ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ತೊಳೆದರೆ ಮುಖದಲ್ಲಿ ಕಾಂತಿ ಹೆಚ್ಚುತ್ತದೆ. ಇದು ಮುಖಕ್ಕೆ ಅತ್ಯುತ್ತಮ ಟಾನಿಕ್ ಕೂಡಾ.