ಮುಖಕ್ಕೆ ದಿನ ಅರಸಿನದೊಂದಿಗೆ ಶ್ರೀಗಂಧ, ಹಾಲು ಸೇರಿಸಿ ಹಚ್ಚುವುದರಿಂದ ಮುಖ ಕಾಂತಿಯುಕ್ತುವಾಗಿ ಮೊಡವೆ ನಿವಾರಣೆಯಾಗುತ್ತದೆ.