ಹರಳೆಣ್ಣೆಯನ್ನು ಮುಖಕ್ಕೆ ಹಚ್ಚಿದರೆ ಮುಖದ ನೆರಿಗೆಗಳನ್ನು ಇದು ಕಡಿಮೆ ಮಾಡುತ್ತದೆ. ಹಾಗೂ ಮುಖದ ಚರ್ಮವನ್ನೂ ಇನ್ನೂ ಮೃದು ಹಾಗೂ ಕೋಮಲವಾಗಿಸುತ್ತದೆ.