ಸ್ವಲ್ಪ ತುರಿದ ಆಪಲ್, ಬೇಯಿಸಿದ ಓಟ್ಮೀಲ್, ಮೊಟ್ಟೆಯ ಲೋಳೆ ಹಾಗೂ ಸ್ವಲ್ಪ ನಿಂಬೆರಸ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಸ್ವಲ್ಪ ಕಾಲ ಬಿಟ್ಟು ತೊಳೆಯಿರಿ.