ಮುಖಕ್ಕೆ ದಿನ ಅರಸಿನ ಹುಡಿಯೊಂದಿಗೆ ಶ್ರೀಗಂಧ, ಹಾಲು ಸೇರಿಸಿ ಹಚ್ಚುವುದರಿಂದ ಮುಖ ಕಾಂತಿಯುತವಾಗಿ ಮೊಡವೆ ನಿವಾರಣೆಯಾಗುತ್ತದೆ.