ಎಣ್ಣೆ ಚರ್ಮವಿದ್ದವರು ಮೊಡವೆಯ ತೊಂದರೆಯಿಂದ ಬಳಲುತ್ತಿದ್ದರೆ, ಅನ್ನಕ್ಕೆ ಸ್ವಲ್ಪ ಬಿಸಿ ಹಾಲನ್ನು ಸೇರಿಸಿ ಚೆನ್ನಾಗಿ ಅರೆದು ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ 10 ನಿಮಿಷ ಬಿಟ್ಟು ತೊಳೆದರೆ, ಚರ್ಮದ ಜಿಡ್ಡಿನಂಶ ದೂರವಾಗುತ್ತದೆ. ಜತೆಗೆ ಚರ್ಮದ ರಂಧ್ರಗಳ ಕೊಳೆಯೂ ಹೋಗಿ ಚರ್ಮ ನಯವಾಗಿ ಹೊಳೆಯುತ್ತದೆ.