ಚೆಕ್ಕೆ ಪುಡಿಯನ್ನು ಜೇನಿನೊಂದಿಗೆ ಕಲಸಿ ಎರಡು ವಾರಗಳ ಕಾಲ ರಾತ್ರಿ ಮಲಗುವ ಮುನ್ನ ಹಚ್ಚಿ ಬೆಳಗ್ಗೆ ತೊಳೆದರೆ ಮುಖದಲ್ಲಿನ ಮೊಡವೆ, ಕಪ್ಪುಕಲೆಗಳು ಮಾಯವಾಗುತ್ತವೆ.