ಸ್ವಲ್ಪ ಮುಲ್ತಾನಿ ಮಿಟ್ಟಿಗೆ ಪುದಿನ ಎಲೆ ಸೇರಿಸಿ ಅರೆದು ಪೇಸ್ಟ್ ಮಾಡಿ ಫ್ರಿಜ್ಜಿನಲ್ಲಿಡಿ. ರಾತ್ರಿ ಕಳೆದು ಬೆಳಗಾದ ಮೇಲೆ ಫ್ರಿಜ್ಜಿನಿಂದ ಹೊರತೆಗೆದು ಇದನ್ನು ಮುಖಕ್ಕೆ ಹಚ್ಚಿ. ಮೊಡವೆಯುಕ್ತ ಮುಖಕ್ಕೆ ಇದು ಅತ್ಯುತ್ತಮ.