ಮೆಂತ್ಯ ಸೊಪ್ಪನ್ನು ಪೇಸ್ಟ್ ಮಾಡಿ ಪ್ರತಿ ರಾತ್ರಿ ಮಲಗುವ ಮುನ್ನ ಹಚ್ಚಿ ಬೆಳ್ಗಗೆ ಎದ್ದು ಉಗುರು ಬೆಚ್ಚಗಿ ನೀರಿನಲ್ಲಿ ತೊಳೆದರೆ ಮೊಡವೆ, ಬ್ಲ್ಯಾಕ್ಹೆಡ್ಸ್ ಮತ್ತಿತರ ತೊಂದರೆಗಳಿಂದ ಮುಕ್ತಿ ದೊರೆಯುತ್ತದೆ.