ಜೇನುತುಪ್ಪವನ್ನು ದಿನಕ್ಕೆ ಹಲವು ಸಾರಿ ಪ್ರತಿದಿನವೂ ಮುಖಕ್ಕೆ ಹಚ್ಚುತ್ತಾ ಬಂದಲ್ಲಿ ಮುಖಕ್ಕೆ ಹೊಳಪು ಬರುತ್ತದಲ್ಲದೆ, ಹಳೆಯ ಕಲೆಗಳನ್ನು ತೆಗೆದುಹಾಕುತ್ತದೆ.