ವಯಸ್ಸಾದಂತೆಲ್ಲ ಕೈಯಲ್ಲಿ ಸಣ್ಣ ಸಣ್ಣ ಕಂದು ಕಲೆಗಳು ಬೀಳಲು ಶುರುವಾದರೆ, ಒಂದು ತುಂಡು ನಿಂಬೆಹಣ್ಣನ್ನು ಇಡೀ ಕೈಯ ಮೇಲೆ ಚೆನ್ನಾಗಿ ಸವರಿ. ಸ್ವಲ್ಪ ಹೊತ್ತಾದ ಮೇಲೆ ತೊಳೆದರೆ, ಇಂಥ ಕಲೆಗಳು ಉಂಟಾಗುವುದು ಕಡಿಮೆಯಾಗುತ್ತದೆ.