ಬೇಸಗೆಯಲ್ಲಿ ಚರ್ಮದ ಮೇಲೆ ಬಿಸಿಲು ಹುಣ್ಣು ಏಳದಂತೆ ಸನ್ ಸ್ಕ್ರೀನ್ ಕ್ರೀಮ್ ಬಳಸಬಹುದು. ಮುಖ ಕಪ್ಪಾಗದಂತೆ ಕ್ರೀಮ್ಗಳನ್ನು ಬಳಸಬಹುದು, ಕ್ಯಾಪ್, ಕೊಡೆಗಳನ್ನು ಬಳಸಿ ಬಿಸಿಲಿನ ನೇರ ಆಕ್ರಮಣದಿಂದ ರಕ್ಷಣೆ ಹೊಂದಬಹುದು. ಏರು ಬಿಸಿಲಿಗ ಮೈ ಒಡ್ಡದಿರುವುದೂ ಉತ್ತಮ.