ಸಮುದ್ರ ಉಪ್ಪು ಅಥವಾ ಕಲ್ಲುಪ್ಪನ್ನು ಸ್ವಲ್ಪ ಎಣ್ಣೆಯಲ್ಲಿ ಮಿಕ್ಸ್ ಮಾಡಿ ಅದರಿಂದ ನಿಮ್ಮ ಕೈ ಕಾಲುಗಳಿಗೆ ಮಸಾಜ್ ಮಾಡಿದರೆ ಅದರಷ್ಟು ಉತ್ತಮ ಇನ್ನಾವುದೂ ಇಲ್ಲ. ಇದು ಕೊಳೆಯನ್ನು ತೊಡೆದುಹಾಕುವುದಲ್ಲದೆ, ಚರ್ಮಕ್ಕೆ ವಿಶೇಷ ಮೆರುಗನ್ನೂ ನೀಡುತ್ತದೆ.