ಒಂದು ಚಮಚ ಸಕ್ಕರೆಯನ್ನು ಮುಖಕ್ಕೆ ಬಳಸುವ ಸೋಪು ಅಥವಾ ಪೇಸ್ ವಾಶ್ನ ನೊರೆಯ ಜೊತೆಗೆ ಮಿಕ್ಸ್ ಮಾಡಿ ಬೆರಳ ತುದಿಯಿಂದ ಮಸಾಜ್ ಮಾಡಿ. ಮುಖಕ್ಕೆ ತಣ್ಣೀರು ಎರಚಿ ತೊಳೆಯಿರಿ. ಒದ್ದೆಯನ್ನು ಒರೆಸದೆ ಹಾಗೆಯೇ ಒಣಗಲು ಬಿಡಿ. ಈಗ ತ್ವಚೆ ಸ್ವಚ್ಛ ಹಾಗೂ ಸುಂದರವಾಗುತ್ತದೆ.