ವಿಟಮಿನ್ ಇ ಎಣ್ಣೆ ಚರ್ಮಕ್ಕೆ ಒಳ್ಳೆಯದು. ದಿನವೂ ರಾತ್ರಿ ಮಲಗುವ ಮುನ್ನ ಈ ಎಣ್ಣೆಯಿಂದ ಚರ್ಮಕ್ಕೆ ಮಸಾಜ್ ಮಾಡಿದರೆ, ಚರ್ಮಕ್ಕೆ ಕಾಳಜಿ ಸಿಕ್ಕಿ ಬೇಗ ಸಕ್ಕುಗಟ್ಟುವುದು, ಮೊಡವೆಗಳೇಳುವುದರಿಂದ ದೂರವಿರಬಹುದು.