ಮೊಸರು ಹಾಗೂ ಜೇನು ಸಮಪ್ರಮಾಣದಲ್ಲಿ ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳಿ. 10 ನಿಮಿಷ ಬಿಟ್ಟು ಮುಖ ತೊಳೆದೆ, ಮುಖದ ಸುಕ್ಕು ಮಾಯವಾಗಿ ನೈಜ ಹೊಳಪು ಪಡೆದುಕೊಳ್ಳುತ್ತದೆ.