ರಜನಿ ಭಟ್ ಸುಗಂಧದ್ರವ್ಯ ಬಳಕೆಯತ್ತ ಇಂದಿನ ಜನಾಂಗವು ಹೆಚ್ಚು ಒಲವು ತೋರುತ್ತಿದ್ದು ಇದಕ್ಕೆ ಪೂರಕವಾಗಿ ವಿವಿಧ ನಮೂನೆಯ ಪರ್ಫ್ಯೂಮ್ಗಳು ದೊರೆಯುತ್ತವೆ. ಆದರೆ ಅನೇಕರು ಖರೀದಿ ಮಾಡುವ ವೇಳೆ ಅಂಗಡಿಗಳಲ್ಲಿರುವ ವಿಭಿನ ರೀತಿಯ ಅನೇಕ ರೀತಿಯ ಪರ್ಫ್ಯೂಮ್ಗಳಲ್ಲಿ ಯಾವುದನ್ನು ಖರೀದಿಸಬೇಕು ಎಂದು ತಿಳಿಯದೆ ಗೊಂದಲಕ್ಕೆ ಒಳಗಾಗುತ್ತಾರೆ. ಉತ್ತಮ ಸುಗಂಧದ್ರವ್ಯ ಖರೀದಿಗಾಗಿ ಕೆಲವು ಸಲಹೆಗಳು- 1.ಸುಗಂಧದ್ರವ್ಯಗಳನ್ನು ಖರೀದಿಸುವ ಮೊದಲು ನಿಮ್ಮ ದೇಹಕ್ಕೆ ಸಿಂಪಡಿಸಿ ಅದರ ಸುವಾಸನೆಯು ನಿಮಗೆ ಇಷ್ಟವಾಗಿದೆಯೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಿ.ಪ್ರಯತ್ನಿಸಿ