ಕರಿಬೇವಿನ ಎಲೆಯನ್ನು ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿ ಅಥವಾ ಹಸಿ ಎಲೆಗಳ್ನು ಅರೆಯಿರಿ. ಇದನ್ನು ಕೊಬ್ಬರಿ ಎಣ್ಣೆಗೆ ಸೇರಿಸಿ ಕುದಿಸಿ, ತಣಿಸಿ. ಸೋಸಿ ಕರ್ಪೂರ ಬೆರೆಸಿ ತಲೆಗೆ ಹಚ್ಚುವುದರಿಂದ ಕೂದಲು ಸೊಂಪಾಗಿ ಬೆಳೆಯುತ್ತದೆ.