ಬಿಸಿ ಹಾಸಿಗೆ ಒಂದು ತುಂಡು ಹತ್ತಿಯನ್ನು ಅದ್ದಿ ತೆಗೆದು ಮುಖವನ್ನು ಅದರಲ್ಲಿ ಒರೆಸಿ. ನಿಮಗೇ ಕಾಣದ ಎಷ್ಟೋ ಕೊಳೆಯನ್ನು ಇದು ತೆಗೆದುಹಾಕುತ್ತದೆ. ಹಾಗೂ ಮುಖದ ರಂದ್ರಗಳಿಗೂ ತಲುಪಿ ಸ್ವಚ್ಛಮಾಡುತ್ತದೆ.