ರಾತ್ರಿ ಮಲಗುವ ಮುನ್ನ ಪಾದಗಳನ್ನು ಉಗುರು ಬೆಚ್ಚಗಿನ ನೀರಲ್ಲಿ ತೊಳೆದು, ಕೊಬ್ಬರಿ ಎಣ್ಣೆ ಅಥವಾ ಎಳ್ಳೆಣ್ಣೆಗೆ ಅರಶಿ ಸೇರಿಸಿ ಕಾಲ್ಬೆರಳು, ಪಾದಗಳಿಗೆ ಹಚ್ಚಿ. ಪ್ರತಿನಿತ್ಯ ಹೀಗೆ ಮಾಡಿದರೆ ಹಿಮ್ಮಡಿ ಒಡೆಯುವುದಿಲ್ಲ.