ಉಗುರು ಬೇಗ ತುಂಡಾಗಬಾರದು ಅಂತಿದ್ದರೆ ಹೀಗೆ ಮಾಡಿ

ಬೆಂಗಳೂರು, ಶುಕ್ರವಾರ, 10 ಮೇ 2019 (09:09 IST)

ಬೆಂಗಳೂರು : ಉಗುರುಗಳು ಕೈಕಾಲುಗಳ ಅಂದವನ್ನು ಹೆಚ್ಚಿಸುತ್ತವೆ. ಆದರೆ ಎಲ್ಲರ ಬೆರಳಗಳಲ್ಲಿ ಉಗುರುಗಳು ಚೆನ್ನಾಗಿ ಬೆಳೆಯುವುದಿಲ್ಲ. ಒಂದು ವೇಳೆ ಉಗುರು ಚೆನ್ನಾಗಿ ಬೆಳೆದರೂ ಅದು ಬೇಗನೆ ತುಂಡಾಗುತ್ತದೆ. ಈ ರೀತಿ ಉಗುರು ಬೇಗ ತುಂಡಾಗಬಾರದು ಅಂತಿದ್ದರೆ ಈ ವಿಧಾನ ಅನುಸರಿಸಿ.


ವಾರಕೊಮ್ಮೆ ಉಗುರು ಬೆಚ್ಚಗಿನ ನೀರಿನಲ್ಲಿ ಕೈ ಹಾಗೂ ಕಾಲುಗಳನ್ನು 10 ನಿಮಿಷ ಇರಿಸಿ, ನಂತರ ಉಗುರುಗಳನ್ನು ನಿಂಬೆ ಹಣ್ಣಿನ ಚಿಕ್ಕ ತುಂಡಿನಿಂದ ಉಜ್ಜಿ, ನಂತರ ಕೈ ಕಾಲು ತೊಳೆದು ಉಗುರಿಗೆ ಮಾಯಿಶ್ಚರೈಸರ್‌ ಮಾಡಿ.ಈ ರೀತಿ ಮಾಡುವುದರಿಂದ ಉಗುರಿನ ಹೆಚ್ಚುವುದಲ್ಲದೆ, ಉಗುರು ಬೇಗನೆ ಮುರಿಯುವುದನ್ನು ತಡೆಯಬಹುದು.
ಉಗುರಿನ ಆರೋಗ್ಯಕ್ಕೆ ವಿಟಮಿನ್ಸ್‌ ಅಗತ್ಯವಾಗಿರುವುದರಿಂದ ಪ್ರೊಟೀನ್‌, ಕ್ಯಾಲ್ಸಿಯಂ, ವಿಟಮಿನ್ಸ್ ಇರುವ ಆಹಾರ ಸೇವನೆ ಮಾಡಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 

 
 ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಒಣಕೆಮ್ಮುನಿಂದ ಮುಕ್ತಿ ಪಡೆಯಲು ಈ ಮನೆಮದ್ದನ್ನು ಬಳಸಿ

ಬೆಂಗಳೂರು : ಬೇಸಿಗೆಯಲ್ಲಿ ಹೆಚ್ಚಾಗಿ ಧೂಳಿನಿಂದ ಒಣಕೆಮ್ಮು ಉಂಟಾಗುತ್ತದೆ. ಇದರಿಂದ ಸರಿಯಾಗಿ ಊಟ, ನಿದ್ರೆ ...

news

ನೀವು ಮಾಡುವ ಈ ತಪ್ಪುಗಳು ಕೂದಲುದುರುವ ಸಮಸ್ಯೆಗೆ ಕಾರಣವಾಗಬಹುದು ಎಚ್ಚರ

ಬೆಂಗಳೂರು : ಕೂದಲು ಹೆಣ್ಣಿನ ಅಂದವನ್ನು ಹೆಚ್ಚಿಸುತ್ತದೆ. ಆದರೆ ಕೂದಲುದುರುವ ಸಮಸ್ಯೆ ನಮ್ಮನ್ನು ...

news

ಎಚ್ಚರ!ಅಗತ್ಯಕ್ಕಿಂತ ಹೆಚ್ಚು ವ್ಯಾಯಾಮ ಮಾಡಿದರೆ ಈ ಸಮಸ್ಯೆ ಎದುರಿಸಬೇಕಾಗುತ್ತದೆ

ಬೆಂಗಳೂರು : ದೇಹ ಫಿಟ್ ಆಗಿ, ಆರೋಗ್ಯವಾಗಿರಬೇಕು ಎಂದು ಹಲವರು ವ್ಯಾಯಾಮ ಮಾಡುತ್ತಾರೆ. ಆದರೆ ಅಗತ್ಯಕ್ಕಿಂತ ...

news

ವಯಸ್ಸಾಗುತ್ತಿದ್ದಂತೆ ಕಳೆಗುಂದಿದ ಮುಖದ ಕಾಂತಿ ಹೆಚ್ಚಿಸಬೇಕಾ?ಹಾಗಾದ್ರೆ 3 ದಿನ ಈ 3 ವಿಧಾನ ಅನುಸರಿಸಿದರೆ ಸಾಕು

ಬೆಂಗಳೂರು : ವಯಸ್ಸಾಗುತ್ತಿದ್ದಂತೆಯೇ ಮುಖದ ಕಾಂತಿ ಕಡಿಮೆಯಾಗುತ್ತದೆ. ಅದಕ್ಕಾಗಿ ಚಿಂತಿಸುವ ಬದಲು ...