ತಾವು ಸುಂದರವಾಗಿ ಕಾಣಿಸಬೇಕು. ನಾಲ್ಕು ಜನ ನಮ್ಮನ್ನು ತಿರುಗಿ ನೋಡಬೇಕು ಎಂದು ಯಾವ ಹೆಣ್ಣಿಗೆ ತಾನೆ ಇಷ್ಟವಿರುವುದಿಲ್ಲ ಹೇಳಿ. ಕೇವಲ 4 ನಿಮಿಷದ ಈ ವಿಡಿಯೋದಲ್ಲಿ ನಿಮಗಿದೆ 30 ಬ್ಯೂಟಿ ಟಿಪ್ಸ್. 4 ನಿಮಿಷಗಳಲ್ಲಿ 30 ಬ್ಯೂಟಿ ಟಿಪ್ಸ್( ವಿಡಿಯೋ)